ಅಯ್ಯನಗೌಡ ಸಂಗನಾಳ
ನನ್ನ ಹೆಸರು ಅಯ್ಯನಗೌಡ ಸಂಗನಾಳ. ನಾನು ವೃತ್ತಿಯಿಂದ ಶಿಕ್ಷಕ ಪ್ರವೃತ್ತಿಯಿಂದ ಬರಹಗಾರ. ಕವಿತೆ, ಕಥೆ ಮತ್ತು ಕಾದಂಬರಿ ನಾನು ಇಷ್ಟ ಪಟ್ಟು ಓದುವ ಸಾಹಿತ್ಯ ಪ್ರಕಾರ.ಸುಮಾರು ನೂರಕ್ಕೂ ಹೆಚ್ಚು ಕವಿತೆ ಬರೆದಿರುವೆ. ಕಥೆ ಕೂಡಾ ಬರೆಯುತ್ತಿದ್ದೇನೆ.
@kavi_mp7le4sc · 0 followers · 1 posts